ವಿದ್ಯಾಪೋಷಕ್ ಸೂರು ನೂರರ ಸಡಗರ
ಸೂರು ನೂರರ ಸಡಗರಯಕ್ಷಗಾನ ಕಲಾರಂಗ 2012ರಲ್ಲಿ ವಿದ್ಯಾಪೋಷಕ್ ಫಲಾನುಭವಿ ವಿದ್ಯಾರ್ಥಿನಿ ಪಲ್ಲವಿ ಮತ್ತು ಅವಳ ತಂದೆ ಯಕ್ಷಗಾನದ ಹಾಸ್ಯ ಕಲಾವಿದ ಭೋಜ ಮರಕಾಲರರ ಕುಟುಂಬಕ್ಕೆ ಮನೆಯನ್ನು ನಿರ್ಮಿಸಿಕೊಟ್ಟಿತು. ಅದು ಇಂದಿಗೆ ನೂರನ್ನು ತಲುಪಿ ಸಂಸ್ಥೆ ‘ಸೂರು ನೂರರ ಸಡಗರ’ ಎಂಬ ಶೀರ್ಷಿಕೆಯಲ್ಲಿ ಜೂನ್ 28, 2026 ಭಾನುವಾರದಂದು ಐವೈಸಿ ಸಭಾಭವನದಲ್ಲಿ ಕಾರ್ಯಕ್ರಮವನ್ನು ಆಯೋಜಿಸಿತ್ತು. ಉಡುಪಿ ಸೋದೆ ವಾದಿರಾಜ ಮಠಾಧೀಶರಾದ ಶ್ರೀ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಜ್ಯೋತಿ ಬೆಳಗಿಸಿ, ಅನುಗ್ರಹ ಸಂದೇಶ ನೀಡುತ್ತಾ ಯಕ್ಷಗಾನ ಕಲಾರಂಗ ಸಮರ್ಪಣಾ ಭಾವದಿಂದ […]
ವಿದ್ಯಾಪೋಷಕ್ ಸೂರು ನೂರರ ಸಡಗರ Read More »








