ವಿದ್ಯಾಪೋಷಕ್ ಫಲಾನುಭವಿ ವಿದ್ಯಾರ್ಥಿ ದೀಪಕ್ ಕಾಮತ್ ರಿಂದ ಆರ್ಥಿಕ ನೆರವು
ಬೆಂಗಳೂರಿನಲ್ಲಿ ಸಿಂಜಿನ್ ಇಂಟರ್‌ನ್ಯಾಷನಲ್ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ವಿದ್ಯಾಪೋಷಕ್ ಫಲಾನುಭವಿ ವಿದ್ಯಾರ್ಥಿ ದೀಪಕ್ ಕಾಮತ್,ಹಿರಿಯಡ್ಕ (course completed 2014) ಅಗಸ್ಟ್ 14ರಂದು ಕಚೇರಿಗೆ ಆಗಮಿಸಿ ರೂ 30000 ದೇಣಿಗೆಯನ್ನು ನೀಡಿದನು. ವಿದ್ಯಾಪೋಷಕ್ ಕೋಶಾಧಿಕಾರಿ ಪ್ರೊ. ಕೆ. ಸದಾಶಿವ ರಾವ್ ಸ್ಮರಣಿಕೆ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಕಾರ್ಯದರ್ಶಿ ಮುರಳಿ ಕಡೆಕಾರ್ ಜತೆ ಕಾರ್ಯದರ್ಶಿ ಎಚ್. ಎನ್. ಶೃಂಗೇಶ್ವರ ಸದಸ್ಯರಾದ ಎಚ್. ಎನ್. ವೆಂಕಟೇಶ್ ಉಪಸ್ಥಿತರಿದ್ದರು. ಈತ ಪ್ರತಿವರ್ಷ ಸಂಸ್ಥೆ ಗೆ ದೇಣಿಗೆ ನೀಡುತ್ತಾ ಬಂದಿರುವುದು ಕೃತಜ್ಞತಾಭಾವದ ದ್ಯೋತಕವಾಗಿದೆ.
ವಿದ್ಯಾಪೋಷಕ್ ಫಲಾನುಭವಿ ವಿದ್ಯಾರ್ಥಿ ದೀಪಕ್ ಕಾಮತ್ ರಿಂದ ಆರ್ಥಿಕ ನೆರವು Read More »








