ಯಕ್ಷಗಾನ ಕಲಾರಂಗಕ್ಕೆ ಶ್ರೀ ಆನಂದ ಸಾಗರ ಭೇಟಿ
ಉಡುಪಿ : ಕರ್ನಾಟಕ ಸರಕಾರದಿಂದ ಕ್ಯಾಬಿನೆಟ್ ಸ್ಥಾನವನ್ನು ಹೊಂದಿದ ಕರ್ನಾಟಕ ಸಾವಯವ ಕೃಷಿ ಮೆಷಿನ್‍ನ ಅಧ್ಯಕ್ಷರಾದ ಶ್ರೀ ಆನಂದ ಆ.ಶ್ರೀ, ಸಾಗರ ಇವರು ಇಂದು (16-09-2021) ಯಕ್ಷಗಾನ ಕಲಾರಂಗದ ಕಚೇರಿಗೆ ಭೇಟಿ ನೀಡಿದರು. ಸಂಸ್ಥೆಯ ಕಾರ್ಯದರ್ಶಿ ಮುರಲಿ ಕಡೆಕಾರ್ ಯಕ್ಷಗಾನ ಕಲಾರಂಗದ ಕಾರ್ಯಚಟುವಟಿಕೆಗಳು, ಜತೆಗೆ ನಿಟ್ಟೂರು ಪ್ರೌಢಶಾಲೆ ‘ನಿಟ್ಟೂರು ಸ್ವರ್ಣ’ ಮತ್ತು ಕೇದಾರೋತ್ಥಾನ ಟ್ರಸ್ಟ್ ಹೇಗೆ ಹಡಿಲು ಭೂಮಿಯಲ್ಲಿ ಸಾವಯವ ಬೇಸಾಯವನ್ನು ಮಾಡುತ್ತಿದೆ ಎಂಬುದನ್ನು ವಿವರಿಸಿದರು. ನಿಟ್ಟೂರು ಪ್ರೌಢಶಾಲೆ ಹಾಗೂ ಕೆ. ರಘುಪತಿ ಭಟ್ ನೇತೃತ್ವದ ಕೇದಾರೋತ್ಥಾನ […]
ಯಕ್ಷಗಾನ ಕಲಾರಂಗಕ್ಕೆ ಶ್ರೀ ಆನಂದ ಸಾಗರ ಭೇಟಿ Read More »








