ಯಕ್ಷಗಾನ ಕಲಾರಂಗದ 82ನೆಯ ಮನೆ ಹಸ್ತಾಂತರ
ಯಕ್ಷಗಾನ ಕಲಾರಂಗ ವಿದ್ಯಾಪೋಷಕ್ ಪ್ರಥಮ ಪಿಯುಸಿ ವಿದ್ಯಾರ್ಥಿನಿ ವರ್ಷಿತಾ (ಶ್ರೀಮತಿ ಮಂಜುಳಾ ಮತ್ತು ಶ್ರೀ ಕೇಶವ ಇವರ ಪುತ್ರಿ) ಇವಳಿಗೆ ಪೆರ್ಣಂಕಿಲದ ವರ್ವಾಡಿಯಲ್ಲಿ ಬೆಂಗಳೂರಿನ ಟೆಕ್ಸೆಲ್ ಮಾರ್ಕೆಟಿಂಗ್ ಕಾರ್ಪೊರೇಶನ್ ಪ್ರವರ್ತಕರಾದ ಶ್ರೀ ಹರೀಶ್ ರಾಯಸ್ ಅವರು ತಮ್ಮ 60ರ ವರ್ಷಾಚರಣೆಯ ಸಂದರ್ಭದಲ್ಲಿ 6.50 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ‘ಹರಿಗುರು ಕೃಪಾ’ ಮನೆಯನ್ನು 20.12.2025 ರಂದು ಅವರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಯಕ್ಷಗಾನ ಕಲಾರಂಗದ ಕಾರ್ಯಕರ್ತರ ಸಾಮಾಜಿಕ ಬದ್ಧತೆ, ಕೃತಜ್ಞತಾ ಮನೋಭಾವ ಸಾಮಾಜಿಕವಾಗಿ ಕೆಲಸ ಮಾಡುವವರಿಗೆ ಮಾದರಿಯಾಗಿದೆ. […]
ಯಕ್ಷಗಾನ ಕಲಾರಂಗದ 82ನೆಯ ಮನೆ ಹಸ್ತಾಂತರ Read More »