ವಿದ್ಯಾಪೋಷಕ್ 71 ನೆಯ ಮನೆ ಹಸ್ತಾಂತರ
ವಿದ್ಯಾಪೋಷಕ್ ದ್ವಿತೀಯ ಪಿ.ಯು ವಿದ್ಯಾರ್ಥಿನಿ ಮನ್ವಿತಾ (ಶ್ರೀಮತಿ ಯಶೋಧಾ ಮತ್ತು ದಿ. ರವಿ ಇವರ ಪುತ್ರಿ) ಇವಳಿಗೆ ಕಿರಿಮಂಜೇಶ್ವರದಲ್ಲಿ ಉಡುಪಿಯ ಡಾ. ಪಿ. ಎಸ್. ಗುರುಮೂರ್ತಿಯವರು ಅಗಲಿದ ತಮ್ಮ ತೀರ್ಥರೂಪರಾದ ಪಾದೆಬೆಟ್ಟು ಸುಬ್ರಹ್ಮಣ್ಯ ಭಟ್ ಇವರ ಜನ್ಮಶತಾಬ್ಧಿಯ ಪ್ರಯುಕ್ತ 6.50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿಕೊಟ್ಟ ‘ಸುವಸಂತಿ’ ಮನೆಯನ್ನು ಡಾ. ಗುರುಮೂರ್ತಿ ಮತ್ತು ಡಾ. ರಾಜೇಶ್ವರೀ ದಂಪತಿಗಳು ಜ್ಯೋತಿ ಬೆಳಗಿಸಿ ಉದ್ಘಾಟಿಸಿ 18.5.2025 ರಂದುತಮ್ಮಬದುಕಿನ ಅತ್ಯಂತ ಸಂಭ್ರಮದ ಕ್ಷಣವಿದು, ಇದು ತಂದೆಯ ಜನ್ಮಶತಾಬ್ಧಿಯ ದಿನವೇ ಕೂಡಿ ಬಂದಿರುವುದು […]
ವಿದ್ಯಾಪೋಷಕ್ 71 ನೆಯ ಮನೆ ಹಸ್ತಾಂತರ Read More »