ಯಕ್ಷಗಾನ ಕಲಾರಂಗದ ಸದಸ್ಯರಿಗಾಗಿ ಸಂಸ್ಥೆಯ ನೂತನ ಕಟ್ಟಡದ ಐವೈಸಿ ಸಭಾಂಗಣದಲ್ಲಿ ಬಡಗು ತಿಟ್ಟಿನ ಕಲಾವಿದರಿಂದ “ರಾಜಾ ದಿಲೀಪ” ಸೊಗಸಾಗಿ ಪ್ರದರ್ಶಿಸಲ್ಪಟ್ಟಿತು. ಸಂಸ್ಥೆಯ ಕಾರ್ಯಕಾರಿ ಸಮಿತಿಯ ಸದಸ್ಯರಾದ ಎಚ್.ಎನ್.ವೆಂಕಟೇಶ್ ಯಕ್ಷಗಾನ ಸಂಯೋಜಿಸಿದ್ದರು.