ಯಕ್ಷಗಾನ ಕಲಾರಂಗದ ಸದಸ್ಯರಿಗಾಗಿ ಸಂಸ್ಥೆಯ ನೂತನ ಕಟ್ಟಡದ ಐವೈಸಿ ಸಭಾಂಗಣದಲ್ಲಿ ತೆಂಕುತಿಟ್ಟಿನ ಕಲಾವಿದರಿಂದ ಪೃಥ್ವಿರಾಜ್ ಕವತ್ತಾರ್ ಇವರ ನಿರ್ದೇಶನದಲ್ಲಿ “ಶ್ರೀ ಕಲ್ಯಾಣ” ಸೊಗಸಾಗಿ ಪ್ರದರ್ಶಿಸಲ್ಪಟ್ಟು,ವೀಕ್ಷಕರ ಮೆಚ್ಚುಗೆಗಳಿಸಿತು.