ಕಿಶೋರ ಯಕ್ಷಗಾನ ಸಂಭ್ರಮ – 2022ರ – 5ನೇ ದಿನದ ಪ್ರದರ್ಶನ
ಕಿಶೋರ ಯಕ್ಷಗಾನ ಸಂಭ್ರಮ-2022ರ 5ನೇ ದಿನದ ಪ್ರದರ್ಶನವಾಗಿ ನಿನ್ನೆ (01-12-2022) ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಮಲ್ಪೆ ಶ್ರೀ ನಾರಾಯಣ ಗುರು ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಂದ ರಾಮಾಶ್ವಮೇಧ (ನಿ: ರತ್ನಾಕರ ಆಚಾರ್) ಹಾಗೂ ಕಡಿಯಾಳಿ ಯು. ಕಮಲಾ ಬಾಯಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಂದ ಶಶಿಪ್ರಭಾ ಪರಿಣಯ (ನಿ: ನರಸಿಂಹ ತುಂಗ) ಯಕ್ಷಗಾನ ಪ್ರದರ್ಶನಗೊಂಡಿತು. ದಾವಣಗೆರೆಯಿಂದ ಪ್ರವಾಸಕ್ಕೆ ಬಂದ ಸುಮಾರು 150 ವಿದ್ಯಾರ್ಥಿಗಳು ಕರಾವಳಿ ಕರ್ನಾಟಕದ ಅಪೂರ್ವ ಯಕ್ಷಗಾನವನ್ನು ವೀಕ್ಷಿಸಿ ಸಂತಸಪಟ್ಟು, ಗ್ರೂಫ್ ಫೋಟೋದಲ್ಲಿ ಭಾಗಿಯಾದರು. ಹೀಗೆ ಪ್ರತೀದಿನ […]
ಕಿಶೋರ ಯಕ್ಷಗಾನ ಸಂಭ್ರಮ – 2022ರ – 5ನೇ ದಿನದ ಪ್ರದರ್ಶನ Read More »








