ಯಕ್ಷಗಾನ ಕಲಾರಂಗದ 46ನೇ ಮನೆ ‘ಶ್ರೀರಾಮಚಂದ್ರ ನಿಲಯ’ ಉದ್ಘಾಟನೆ.
ಸಂಸ್ಥೆ 2012ರಿಂದ ವಿದ್ಯಾಪೋಷಕ್ ವಿದ್ಯಾರ್ಥಿಗಳು ಮತ್ತು ಯಕ್ಷಗಾನ ಕಲಾವಿದರಿಗೆ ಮನೆ ನಿರ್ಮಿಸಿ ಕೊಡುತ್ತಾ ಬಂದಿದ್ದು, ಕಾರ್ಕಳದ ಕೆರ್ವಾಶೆಯಲ್ಲಿ ವಿದ್ಯಾಪೋಷಕ್ ವಿದ್ಯಾರ್ಥಿನಿ ಸಾಕ್ಷಿ ಶೆಟ್ಟಿ ಇವಳಿಗೆ ಉಡುಪಿಯ ರಾಮಚಂದ್ರ ವಿ. ನಾಯಕ್ ಪ್ರಾಯೋಜಕತ್ವದಲ್ಲಿ ನಿರ್ಮಿಸಿದ ‘ಶ್ರೀರಾಮಚಂದ್ರ ನಿಲಯ’ ಮನೆಯನ್ನು, 22.01.2024 ರಂದು ಉದ್ಘಾಟಿಸಲಾಯಿತು. ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಪ್ರಾಣಪ್ರತಿಷ್ಠೆ ನಡೆಯುತ್ತಿರುವ ಪವಿತ್ರ ದಿನದಂದು ಸಂಸ್ಥೆ ನಿರ್ಮಿಸಿದ ಈ ಮನೆಯನ್ನು ಕಾರ್ಕಳದ ಶಾಸಕ ಸುನಿಲ್ ಕುಮಾರ್ ಜ್ಯೋತಿ ಬೆಳಗಿಸಿ ಉದ್ಘಾಟಿಸಿ, ಈ ಪರ್ವ ಕಾಲದಲ್ಲಿ ಮನೆ ಹಸ್ತಾಂತರಿಸಿದ ಮನೆಯ ಪ್ರಾಯೋಜಕರು, ಯಕ್ಷಗಾನ […]
ಯಕ್ಷಗಾನ ಕಲಾರಂಗದ 46ನೇ ಮನೆ ‘ಶ್ರೀರಾಮಚಂದ್ರ ನಿಲಯ’ ಉದ್ಘಾಟನೆ. Read More »








