ಯಕ್ಷಗಾನ ಕಲಾರಂಗದ 49ನೇ ಮನೆ ಉದ್ಘಾಟನೆ .
ಯಕ್ಷಗಾನ ಕಲಾರಂಗವು ಪ್ರಥಮ ಪಿ.ಯು.ಸಿಯಲ್ಲಿ ವಿದ್ಯಾರ್ಜನೆಗೈಯುತ್ತಿರುವ, ವಿದ್ಯಾಪೋಷಕ್ ವಿದ್ಯಾರ್ಥಿ ಹಾಲಾಡಿ ಬೆಳಾರಮಕ್ಕಿಯ ಸಾತ್ವಿಕ್ ಇವನಿಗೆ ಪಿ. ರಬೀಂದ್ರ್ರ ನಾಯಕ್ ಇವರ ಸ್ಮರಣಾರ್ಥ ಯು. ಎಸ್. ನಾಯಕ್ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ನ ಪ್ರಾಯೋಜಕತ್ದಲ್ಲಿ ನಿರ್ಮಿಸಿದ ‘ರಬೀಂದ್ರ ನಿಲಯ’ ಮನೆಯನ್ನು, ಇಂದು (07.02.2024) ಉದ್ಘಾಟಿಸಲಾಯಿತು. ಜ್ಯೋತಿ ಬೆಳಗಿಸಿ ಶುಭಕೋರಿದ ಯು. ಎಸ್. ನಾಯಕ್ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ನ ವಿಶ್ವಸ್ಥರಾದ ಪಿ. ಸುರೇಶ್ ನಾಯಕ್ ತಮ್ಮ ಟ್ರಸ್ಟ್ ಆರೋಗ್ಯ ಮತ್ತು ಶಿಕ್ಷಣಕ್ಕಾಗಿ ರಬೀಂದ್ರ ನಾಯಕ್‍ರ ಆಶಯದಂತೆ ದಾನ ನೀಡುತ್ತಾ […]
ಯಕ್ಷಗಾನ ಕಲಾರಂಗದ 49ನೇ ಮನೆ ಉದ್ಘಾಟನೆ . Read More »








