ಯಕ್ಷಗಾನ ಕಲಾರಂಗದ 50ನೇ ಮನೆ ಉದ್ಘಾಟನೆ .
ಸಾಮಾಜಿಕ ಕೆಲಸ ಮಾಡುವವರಿಗೆ ಉಡುಪಿಯ ಯಕ್ಷಗಾನ ಕಲಾರಂಗ ಮಾದರಿ – ಸೋದೆ ಶ್ರೀ ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ ವಿದ್ಯಾರ್ಥಿನಿ, ಪ್ರಥಮ ಪಿ.ಯು.ಸಿಯಲ್ಲಿ ವಿದ್ಯಾರ್ಜನೆಗೈಯುತ್ತಿರುವ, ಕಾರ್ಕಳ ನೂರಾಲ್‍ಬೆಟ್ಟುವಿನ ಚೈತ್ರಾ ಇವಳಿಗೆ ನಿವೃತ್ತ ಅಧ್ಯಾಪಕಾರದ ಯು. ಎಸ್. ರಾಜಗೋಪಾಲ್ ಆಚಾರ್ಯ ಮತ್ತು ಸುಶೀಲಾ ಆರ್. ಆಚಾರ್ಯ ಇವರು ತಮ್ಮ ವಿವಾಹದ ಸುವರ್ಣ ವರ್ಷಾಚರಣೆಯ ಸವಿನೆನಪಿನಲ್ಲಿ 7 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ನೂತನ ಮನೆ ‘ಶ್ರೀನಿಲಯ’ವನ್ನು 14.02.2024ರಂದು ಉದ್ಘಾಟಿಸಿ ಶ್ರೀ ಸೋದೆ ವಾದಿರಾಜ ಮಠಾಧೀಶರಾದ ಶ್ರೀ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು […]
ಯಕ್ಷಗಾನ ಕಲಾರಂಗದ 50ನೇ ಮನೆ ಉದ್ಘಾಟನೆ . Read More »








