ಯಕ್ಷಗಾನ ಕಲಾರಂಗ ಉಡುಪಿಯ ವಿದಯಾಪೋಷಕ್ ನ 29ನೇ ಮನೆ ಹಸ್ತಾಂತರ – 2022
ವಿದ್ಯಾಪೋಷಕ್ ಫಲಾನುಭವಿ ವಿದ್ಯಾರ್ಥಿಗಳಾದ ಬಾರ್ಕೂರಿನ ಕೋಟೆಕೆರೆಯ ಶರತ್ ಕುಮಾರ್ (ಸಿ.ಎ ವಿದ್ಯಾರ್ಥಿ) ಮತ್ತು ಜ್ಞಾನೇಶ್ ಕುಮಾರ್ (ಅಂತಿಮ ಇಂಜೀನಿಯರಿಂಗ್) ಇವರಿಗೆ ಉಡುಪಿಯಲ್ಲಿ ಲೆಕ್ಕ ಪರಿಶೋಧಕರಾಗಿರುವ ಸಿಎ ಗಣೇಶ್ ಕಾಂಚನ್‍ರ ಪ್ರಾಯೋಜಕತ್ವದಲ್ಲಿ ನೂತನವಾಗಿ ನಿರ್ಮಿಸಿದ ಮನೆಯನ್ನು ಜೂನ್ 11, 2022ರಂದು ಶ್ರೀ ಗಣೇಶ್ ಕಾಂಚನ್ ಮತ್ತು ಶ್ರೀಮತಿ ಪ್ರಫುಲ್ಲಾ ಜಿ. ಕಾಂಚನ್ ದಂಪತಿಗಳು ಜ್ಯೋತಿಬೆಳಗಿಸಿ ಉದ್ಘಾಟಿಸಿದರು. ಕೃತಜ್ಞತಾಭಾವ ಬದುಕಿನಲ್ಲಿ ರೂಢಿಸಿಕೊಳ್ಳಲೇಬೇಕಾದ ಮಹತ್ವದ ಗುಣ. ಕಷ್ಟದಲ್ಲಿದ್ದಾಗ ಬೇರೆಯವರು ಸಹಾಯಮಾಡಿದ್ದನ್ನು ಮರೆಯದೆ ನಾವು ಒಳ್ಳೆಯ ಸ್ಥಿತಿಗೆ ಬಂದಾಗ ಸಮಾಜದಲ್ಲಿ ಇನ್ನೊಬ್ಬರಿಗೆ ಸಹಾಯ …
ಯಕ್ಷಗಾನ ಕಲಾರಂಗ ಉಡುಪಿಯ ವಿದಯಾಪೋಷಕ್ ನ 29ನೇ ಮನೆ ಹಸ್ತಾಂತರ – 2022 Read More »