09-12-2022 ರಂದು ಕಿಶೋರ ಯಕ್ಷಗಾನ ಸಂಭ್ರಮ-2022ರ 13ನೇ ದಿನದ ಪ್ರದರ್ಶನವಾಗಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಕಲ್ಯಾಣಪುರ ಡಾ. ಟಿ. ಎಂ. ಎ. ಪೈ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ವೀರವರ್ಮ ಕಾಳಗ (ನಿ: ಬಿ. ಕೇಶವ ರಾವ್) ಹಾಗೂ ಉಡುಪಿ ಅನಂತೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ವಾಲಿ ವಿವಾಹ (ನಿ: ಐರೋಡಿ ಮಂಜುನಾಥ ಕುಲಾಲ್) ಯಕ್ಷಗಾನ ಪ್ರದರ್ಶನಗೊಂಡಿತು.