29-11-2022 ರಂದು ಕಿಶೋರ ಯಕ್ಷಗಾನ ಸಂಭ್ರಮ-2022ರ ಮೂರನೇ ದಿನದ ಪ್ರದರ್ಶನವಾಗಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಸರಕಾರಿ ಪ್ರೌಢ ಶಾಲೆ ಹನುಮಂತನಗರ ವಿದ್ಯಾರ್ಥಿಗಳಿಂದ ಭಕ್ತ ಸುಧನ್ವ (ನಿ: ಸದಾನಂದ ಐತಾಳ್) ಹಾಗೂ ಸೈಂಟ್ ಸಿಸಿಲಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಂದ ಪಾಂಚಜನ್ಯ (ನಿ: ಕೀರ್ತನಾ ಉದ್ಯಾವರ) ಪ್ರದರ್ಶನಗೊಂಡಿತು.