Yakshagana Kalaranga

ಯು.ಕಮಲಾ ಬಾಯಿ ಮತ್ತು ಇಂದ್ರಾಳಿ ಇಂಗ್ಲಿಷ್ ಮೀಡಿಯಂ ಪ್ರೌಢಶಾಲೆಗಳಲ್ಲಿ ಯಕ್ಷಶಿಕ್ಷಣ ತರಬೇತಿ ಆರಂಭ

12-7-2023 ರಂದು ಯು.ಕಮಲಾ ಬಾಯಿ ಪ್ರೌಢಶಾಲೆ, ಕಡಿಯಾಳಿ ಮತ್ತು ಇಂದ್ರಾಳಿ ಇಂಗ್ಲಿಷ್ ಮೀಡಿಯಂ ಪ್ರೌಢಶಾಲೆ ಯಲ್ಲಿ ಈ ಬಾರಿಯ ಯಕ್ಷಗಾನ ತರಬೇತಿ ಆರಂಭಗೊಂಡಿತು.
ಈ ಉಭಯ ಶಾಲೆಗಳಲ್ಲಿ ಗುರುಗಳಾಗಿ ಶ್ರೀ ಬಗ್ವಾಡಿ ಕೃಷ್ಣಮೂರ್ತಿ ಭಟ್ ಇವರು ಕಾರ್ಯನಿರ್ವಹಿಸುತ್ತಿದ್ದಾರೆ.

We're currently hard at work gathering information and crafting content to bring you the best experience. Stay tuned for exciting updates!