ಬಡಗುತಿಟ್ಟು ಯಕ್ಷಗಾನ ‘ಯವಕ್ರೀತೋಪಾಖ್ಯಾನ’ದ ಛಾಯಾಚಿತ್ರ / Past Events / By Yakshagana Kalaranga ಜುಲೈ 2, 2023ರಂದು ಉಡುಪಿ ಪೂರ್ಣಪ್ರಜ್ಞ ಸಭಾಂಗಣದಲ್ಲಿ ಬಡಗುತಿಟ್ಟು ಯಕ್ಷಗಾನ ‘ಯವಕ್ರೀತೋಪಾಖ್ಯಾನ’ ಯಶಸ್ವಿಯಾಗಿ ಪ್ರದರ್ಶನಗೊಂಡಿತು.