1. ಮಹಾನ್ ಪೋಷಕ – ರೂ. 10,000/-
2. ಪೋಷಕ – ರೂ. 5000/-
3. ಆಜೀವ ಸದಸ್ಯತ್ವ – ರೂ. 2000/-
ಸದಸ್ಯತ್ವ ಶುಲ್ಕವನ್ನು NEFT/CHEQUE/CASH ಮೂಲಕ ಪಾವತಿಸಬಹುದು. ಪ್ರತಿ ಪಾವತಿಗೆ ದೃಢೀಕೃತ ರಸೀದಿಗಳನ್ನು ನೀಡಲಾಗುತ್ತದೆ.
ಸದಸ್ಯರಿಗೆ ಸದಸ್ಯ ಸಂಖ್ಯೆಯನ್ನು ಹೊಂದಿರುವ ಯಕ್ಷಗಾನ ಕಲಾರಂಗದ ಸದಸ್ಯತ್ವ ಗುರುತಿನ ಚೀಟಿಯನ್ನು ನೀಡಲಾಗುವುದು.